ಇತ್ತೀಚಿನ ಸುದ್ದಿ

ದಿನಾಂಕ:4ನೇ ಮೇ 2024 ರಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಬಾಗಲಕೋಟೆಯಲ್ಲಿ "ಶೂನ್ಯ ನೆರಳು ದಿನ" ಆಚರಿಸಲಾಯಿತು. (2024-05-08 09:35:53)

ದಿನಾಂಕ 12ನೇ ಮಾರ್ಚ್ 2024 ರಂದು UHS ಬಾಗಲಕೋಟ ರವರ ಸಹಯೋಗದೊಂದಿಗೆ "ಅಂತರರಾಷ್ಟ್ರೀಯ ಮಹಿಳಾ ದಿನ-2024" ಆಚರಿಸಲಾಯಿತು. (2024-03-18 12:50:07)

28ನೇ ಫೆಬ್ರವರಿ 2024 ರಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಬಾಗಲಕೋಟೆಯಲ್ಲಿ "ರಾಷ್ಟ್ರೀಯ ವಿಜ್ಞಾನ ದಿನ-2024" ನ್ನು ಆಚರಿಸಲಾಯಿತು (2024-02-29 13:21:28)

ದಿನಾಂಕ 29.01.2024 ರಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಿಜ್ಞಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.. (2024-01-30 10:31:29)

ದಿನಾಂಕ 06.01.2024 ರಂದು ಗುಡಿಹಾಳ ಗ್ರಾಮದ (ತಾ: ಮುದ್ದೇಬಿಹಾಳ) ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಿಗಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಬಾಗಲಕೋಟ ವತಿಯಿಂದ ಖಗೋಳಶಾಸ್ತ್ರ ಕಾರ್ಯಕ್ರಮ "ಆಕಾಶ ವೀಕ್ಷಣೆ" ಅನ್ನು ಆಯೋಜಿಸಲಾಯಿತು. (2024-01-09 11:03:07)

ದಿನಾಂಕ 23.11.2023 ರಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳಿಗೆ "ತಾರಾಮಮಂಡಲ ವೀಕ್ಷಣೆ" ಎಂಬ ಖಗೋಳಶಾಸ್ತ್ರ ಕಾರ್ಯಕ್ರಮವನ್ನು ಆಯೋಜಿಸಲಾಯಿತು (2023-11-25 09:50:35)

ದಿನಾಂಕ:13.10.2023 ರಂದು ಬಾಗಲಕೋಟೆ ಜಿಲ್ಲೆಯ ವಿಜ್ಞಾನ ಶಿಕ್ಷಕರಿಗಾಗಿ "ಸರಳ ವಿಜ್ಞಾನ ಪ್ರಯೋಗಾಲಯ" ಎಂಬ ವಿಜ್ಞಾನ ಕಾರ್ಯಾಗಾರವನ್ನು ಆಯೋಜಿಸಲಾಯಿತು (2023-10-16 12:14:38)

ದಿನಾಂಕ:25.09.2023 ರಂದು "ಜೈವಿಕ ಇಂಧನಗಳ ಮಹತ್ವ" ಎಂಬ ಉಪನ್ಯಾಸವನ್ನು ಮತ್ತು "ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಬಾಗಲಕೋಟೆಯ ಜಾಲತಾಣ ಅನಾವರಣ" ಕಾರ್ಯಕ್ರಮವನ್ನು ಆಯೋಜಿಸಲಾಯಿತು (2023-09-26 11:43:00)

ದಿನಾಂಕ:16.09.2023 ರಂದು ಸರ್ಕಾರಿ ಪ್ರೌಢಶಾಲೆ ಕೆರಕಲಮಟ್ಟಿ ತಾ: ಬಾದಾಮಿ ಯಲ್ಲಿ "ವಿಶ್ವ ಓಝೋನ್ ದಿನಾಚರಣೆ"ಯನ್ನು ಆಚರಿಸಲಾಯಿತು. (2023-09-20 09:57:39)

ದಿನಾಂಕ:09.09.2023 ರಂದು ವಿದ್ಯಾರ್ಥಿಗಳಿಗಾಗಿ " ಕೀಟಗಳ ವಿಸ್ಮಯ ಲೋಕ" ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು (2023-09-11 10:56:26)

ಚಂದ್ರಯಾನ-3 : ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ನ ನೇರ ಪ್ರಸಾರ ಕಾರ್ಯಕ್ರಮ (2023-08-29 11:25:06)

ಉಪ್ರಾವೀಕೇಂದ್ರ ಬಾಗಲಕೋಟೆಯಲ್ಲಿ ಶಾಲಾ ಮಕ್ಕಳಿಗಾಗಿ "ನಮ್ಮ ಸೂರ್ಯನ ಅಧ್ಯಯನ" ಎಂಬ ಕಾರ್ಯಾಗಾರವನ್ನು ಆಯೋಜಿಸಲಾಯಿತು (2023-08-29 11:25:06)

20ನೇ ಜುಲೈ 2023 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ISRO) ಮತ್ತು JNP ಬೆಂಗಳೂರು ರವರ ಸಹಯೋಗದೊಂದಿಗೆ "ಅಂತರರಾಷ್ಟ್ರೀಯ ಚಂದ್ರನ ದಿನ-2023" ಆಚರಿಸಲಾಯಿತು (2023-08-29 11:26:09)

wrappixel kit

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಬಾಗಲಕೋಟ

               ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸ್ಶೆಟಿಯ ನೆರವಿನಿಂದ ಬಾಗಲಕೋಟೆಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ದಿನಾಂಕ ೦೪.೦೧.೨೦೧೪ ರಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಆವರಣದಲ್ಲಿ ಸ್ಥಾಪಿಸಲ್ಪಟ್ಟಿತು.

        ಜಿಲ್ಲೆಯ ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ದ ಬೆಳವಣಿಗೆಗೆ ಮತ್ತು ವಿಜ್ಞಾನದ ಬಗ್ಗೆ ಜಾಗೃತಿಯನ್ನು ಮೂಡಿಸಲು ಹಾಗೂ ವೈಜ್ಞಾನಿಕ ಮನೋಭಾವ ಸೃಷ್ಟಿಸಲು ಈ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಉದ್ದೇಶವಾಗಿದೆ.

  • ಶಾಲೆಗಳಲ್ಲಿ ನೀಡಲಾಗುವ ವಿಜ್ಞಾನ ಶಿಕ್ಷಣಕ್ಕೆ ಪೂರಕವಾಗಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ವಿಚಾರಗಳನ್ನು ಬೆಳೆಸಲು, ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಲು ಪೂರಕವಾಗಿದೆ.
  • ಈ ಕೇಂದ್ರವು ವಿಜ್ಞಾನದ ಸಾಕ್ಷರತೆಯನ್ನು ಉತ್ತೇಜಿಸುವ ಮೂಲಕ ಕುರುಡು ನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಸಮಾಜವನ್ನು ಬಲಪಡಿಸುವ ಉದ್ದೇಶವಾಗಿದೆ.
  • ಈ ವಿಜ್ಞಾನ ಕೇಂದ್ರದಲ್ಲಿ ಸ್ಥಾಪಿಸಿರುವ ಹೊರಾಂಗಣ ಮತ್ತು ಒಳಾಂಗಣ ಪ್ರದರ್ಶಿಕೆಗಳು ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಅನುಗುಣವಾಗಿ ವಿಜ್ಞಾನ ಕಲಿಕೆಯನ್ನು ವಿನೋದಮಯವಾಗಿಸುತ್ತದೆ ಮತ್ತು ವಿಜ್ಞಾನದ ಮೂಲಭೂತ ಅಂಶಗಳನ್ನು ಕಲಿಯುದರೊಂದಿಗೆ ಆಟವಾಡುತ್ತಾರೆ.
  • ಈ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಮೇಳ, ವಿಜ್ಞಾನ ವಿಚಾರ ಸಂಕೀರ್ಣ ಹಾಗೂ ವಿಜ್ಞಾನ ರಸಪ್ರಶ್ನೇ ಗಳನ್ನು ಆಯೋಜಿಸುವ ಮೂಲಕ ವಿಜ್ಞಾನದ ಬಗ್ಗೆ ಶಾಶ್ವತ ಅರಿವು ಮತ್ತು ಪ್ರೀತಿಯನ್ನು ಮೂಡಿಸಲಾಗುತ್ತದೆ.

ಮತ್ತಷ್ಟು ಓದಿ
×
ABOUT DULT ORGANISATIONAL STRUCTURE PROJECTS